Loading the player...


INFO:
ಕೆಪಿಎಸ್‌ಸಿ ಮುನಿಸಿಪಲ್ ಅಂಡ್ ಅಡ್ಮಿನಿಸ್ಟ್ರೇಷನ್ ಇಲಾಖೆಯ ಎಲೆಕ್ಟ್ರೀಷಿಯನ್ ಗ್ರೇಡ್‌ 2 ಪೋಸ್ಟ್‌ಗೆ ಸಂಬಂಧ ಇದೀಗ ಅಡಿಷನಲ್‌ ಲಿಸ್ಟ್‌ ಹಾಗೂ ಕಟ್‌ ಆಫ್ ಅಂಕಗಳನ್ನು ಬಿಡುಗಡೆ ಮಾಡಿದೆ. 2022ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಸದರಿ ಹುದ್ದೆಗಳಿಗೆ ಅರ್ಜಿ ಹಾಕಿ ಪರೀಕ್ಷೆ ಬರೆದವರು ಮಿಸ್‌ ಮಾಡದೇ ಈ ಅರ್ಹತಾ ಪಟ್ಟಿ ಚೆಕ್‌ ಮಾಡಿಕೊಳ್ಳಿ.
Municipal Administration Electrician List,ಪೌರಾಡಳಿತ ನಿರ್ದೇಶನಾಲಯದ ಎಲೆಕ್ಟ್ರೀಷಿಯನ್ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ, ಕಟ್‌ಆಫ್‌ ಅಂಕ ಪ್ರಕಟ - additional list for electrician grade ii in the directorate of municipal and administration is published by kpsc - vijaykarnataka