Loading the player...


INFO:
ಕರ್ನಾಟಕ ಲೋಕಸೇವಾ ಆಯೋಗವು 2024ನೇ ಸಾಲಿನಲ್ಲಿ ಅಧಿಸೂಚಿಸಿರುವ ವಿವಿಧ ಇಲಾಖೆಗಳ ಗ್ರೂಪ್‌ ಬಿ ಹಾಗೂ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧ ಇದೀಗ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗೆ ಅರ್ಜಿ ಹಾಕಿರುವವರು ಪರೀಕ್ಷೆ ದಿನಾಂಕಗಳನ್ನು ಕೆಳಗಿನಂತೆ ಚೆಕ್‌ ಮಾಡಿಕೊಳ್ಳಿ.
Kpsc Exam Time Table For Group B C,ಕೆಪಿಎಸ್‌ಸಿ ಇಂದ ವಿವಿಧ ಗ್ರೂಪ್‌ ಬಿ, ಸಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ - exam time table for various group-b and group-c posts published by kpsc - vijaykarnataka