Loading the player...


INFO:
Last date to apply online for KFCSC jobs 2023: ಸೀನಿಯರ್, ಜೂನಿಯರ್‌ ಅಸಿಸ್ಟಂಟ್‌ ಸೇರಿದಂತೆ ವಿವಿಧ 386 ಪೋಸ್ಟ್‌ಗಳ ಭರ್ತಿಗೆ ಕೆಇಎ ಇತ್ತೀಚೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಈ ಸದರಿ ಹುದ್ದೆಗಳಿಗೆ ಅರ್ಜಿ ಹಾಕಲು ಕೊನೆ ದಿನ ವಿಸ್ತರಣೆ ಮಾಡಲಾಗಿದೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಕೆಳಗಿನ ಪರಿಷ್ಕೃತ ವೇಳಾಪಟ್ಟಿಯೊಳಗೆ ಅರ್ಜಿ ಹಾಕಿರಿ.
386 KFCSC Vacancies,ರಾಜ್ಯ ಆಹಾರ ನಿಗಮದಲ್ಲಿ 386 ಹುದ್ದೆಗಳ ನೇಮಕ: ಅರ್ಜಿಗೆ ಅವಧಿ ವಿಸ್ತರಣೆ - july 22nd is end date to apply online for kfcsc jobs 2023 386 vacancy - vijaykarnataka