Loading the player...


INFO:
Sarkari Naukri For 10th Pass Students : ಎಸ್‌ಎಸ್‌ಎಲ್‌ಸಿ ನಂತರ ಮುಂದಿನ ಶಿಕ್ಷಣ ಆಯ್ಕೆ ಮಾಡಿಕೊಂಡವರು, ಆಯ್ಕೆ ಮಾಡಿಕೊಳ್ಳದವರು ಎಲ್ಲರಿಗೂ ಸಹ ಒಂದೇ ಗುರಿ. ಅದು ಒಂದೊಳ್ಳೆ ಉದ್ಯೋಗ ಪಡೆಯಬೇಕು ಎಂಬುದು. ಆದರೆ ಇನ್ನು ಕೆಲವರು ಎಸ್‌ಎಸ್‌ಎಲ್‌ಸಿ ಪಾಸಾಗಿ ಮುಂದಿನ ಶಿಕ್ಷಣಕ್ಕೆ ಹೋಗದೆ ಒಳ್ಳೆ ಕೆಲಸ ಬೇಕು ಎಂದು ಹುಡುಕಾಡುವವರು ಇದ್ದಾರೆ. ಎಸ್‌ಎಸ್‌ಎಲ್‌ಸಿ ಪಾಸ್ ಆದ ತಕ್ಷಣ ವಯಸ್ಸಿನ ಮಾನದಂಡಗಳ ಕಾರಣ ಅರ್ಜಿ ಹಾಕಲು ಅರ್ಹತೆ ಇಲ್ಲದಿದ್ದರೂ, ಈ ವಿದ್ಯಾರ್ಹತೆಯ ಆಧಾರದಲ್ಲಿ 18 ವರ್ಷದ ನಂತರ ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಇಲ್ಲಿ ತಿಳಿಸಲಾಗಿದೆ.
Karnataka Jobs After 10th Class,SSLC ಪಾಸಾದವರು ಕರ್ನಾಟಕ ಸರ್ಕಾರದ ಯಾವೆಲ್ಲ ಹುದ್ದೆಗಳಿಗೆ ಅರ್ಜಿ ಹಾಕಬಹುದು ಗೊತ್ತೇ? -  karnataka government jobs for sslc passed male and female candidates  - vijaykarnataka