Loading the player...


INFO:
ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯು ಒಟ್ಟಾರೆ 4115 ಕೆಎಸ್‌ಪಿ ಇಲಾಖೆಯ ಹುದ್ದೆ ಭರ್ತಿಗೆ ಹಸಿರು ನಿಶಾನೆ ತೋರಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಕೆಎಸ್‌ಆರ್‌ಪಿ ಎಸ್‌ಆರ್‌ಪಿಸಿ ಹುದ್ದೆಗಳು, ಆರ್ಮ್ಡ್‌ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗಳು ಅಧಿಕವಾಗಿ ಇವೆ. ಪದವಿ ಪಾಸಾದವರಿಗೆ 615 ಹುದ್ದೆಗಳಿವೆ. ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಲು ಹಾಗೂ ಪರೀಕ್ಷೆ ಎದುರಿಸಲು ಸಿದ್ಧತೆ ಆರಂಭಿಸಿ.
3500 Police Constable Recruitment,ಪೊಲೀಸ್‌ ಇಲಾಖೆಯಲ್ಲಿ 4115 ಪಿಸಿ, ಎಸ್‌ಐ ನೇಮಕಕ್ಕೆ ಗ್ರೀನ್‌ ಸಿಗ್ನಲ್‌: ನೋಟಿಫಿಕೇಶನ್‌ ಯಾವಾಗ? - karnataka police department psi police constable recruitment 2024 finance dept agree to recruit 4115 posts - vijaykarnataka