Loading the player...


INFO:
ಕೆಇಎ 2023 ರಲ್ಲಿ ಅಧಿಸೂಚಿಸಿದ್ದ ವಿವಿಧ ನಿಗಮ ಹಾಗೂ ಮಂಡಳಿಗಳ ಸರ್ಕಾರಿ ಹುದ್ದೆ ನೇಮಕ ಸಂಬಂಧ, ಇದೀಗ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಹುದ್ದೆವಾರು ಬಿಡುಗಡೆ ಮಾಡಲಾಗಿದೆ. ಈ ಅಂಕಗಳನ್ನು ಆಯಾ ಇಲಾಖೆಗಳು ಆಯ್ಕೆಪಟ್ಟಿಗೆ ಪರಿಗಣಿಸಲಿವೆ.
Kea Various Dept Posts Exam Marks Sheet,ವಿವಿಧ ಇಲಾಖೆ, ನಿಗಮ, ಮಂಡಳಿ ಹುದ್ದೆಗಳ ಪರೀಕ್ಷೆಯ ಅಂತಿಮ ಅಂಕಪಟ್ಟಿ ಪ್ರಕಟಿಸಿದ ಕೆಇಎ: ಆಯ್ಕೆಪಟ್ಟಿಗೆ ಪರಿಗಣನೆ - kea released various dept jobs exam final marks sheet - vijaykarnataka