Loading the player...


INFO:
KPSC CTI recruitment 2023: ಕರ್ನಾಟಕ ಲೋಕಸೇವಾ ಆಯೋಗದಿಂದ ಸರ್ಕಾರಿ ಹುದ್ದೆ ನೇಮಕ ಅಧಿಸೂಚನೆ ಬಿಡುಗಡೆ ಆಗಿದೆ. ಉಳಿಕೆ ಮೂಲವೃಂದದ ಗ್ರೂಪ್‌ ಸಿ 230 ವಾಣಿಜ್ಯ ತೆರಿಗೆಗಳ ಇಲಾಖೆಯ ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್‌ ಅರ್ಜಿ ಲಿಂಕ್‌ ಬಿಡುಗಡೆ ಆಗಿದೆ.
KPSC Recruitment 2023,ಕೆಪಿಎಸ್‌ಸಿ ಇಂದ  230 ವಾಣಿಜ್ಯ ತೆರಿಗೆ ಪರಿವೀಕ್ಷಕರ ನೇಮಕ: ಆನ್‌ಲೈನ್‌ ಅರ್ಜಿ ಲಿಂಕ್‌ ಬಿಡುಗಡೆ - kpsc notification for commercial taxes commercial tax inspector recruitment 2023 released - vijaykarnataka