Loading the player...


INFO:
ಕರ್ನಾಟಕ ಲೋಕಸೇವಾ ಆಯೋಗವು ಒಂದರ ಹಿಂದೊಂದರಂತೆ ಸರ್ಕಾರಿ ಉದ್ಯೋಗ ನೇಮಕ ಅಧಿಸೂಚನೆಗಳನ್ನು ಬಿಡುಗಡೆ ಮಾಡುತ್ತಿದೆ. 11 ಕ್ಕೂ ಹೆಚ್ಚು ಇಲಾಖೆಗಳ ಹುದ್ದೆಗಳಿಗೆ ಮಾರ್ಚ್‌ 15 ಕ್ಕಿಂತ ಮುಂಚೆ ಅಧಿಸೂಚಿಸಿತ್ತು. ಇದೀಗ ಮತ್ತೆ ಕೆಲವು ಅಧಿಸೂಚನೆಗಳನ್ನು ಬಿಡುಗಡೆ ಮಾಡಿದೆ.
Kpsc Various Group C Posts Recruitment 2024,ಡಿಗ್ರಿ ಅರ್ಹತೆಯ ಗ್ರೂಪ್‌ ಸಿ ಹುದ್ದೆಗಳಿಗೆ KPSC ಅಧಿಸೂಚನೆ: ವಿವಿಧ ಇಲಾಖೆಗಳಲ್ಲಿವೆ ಜಾಬ್‌ - kpsc notification for various group c posts with degree qualifications in various departments released - vijaykarnataka