Loading the player...


INFO:
ಕಳೆದ ಮಾರ್ಚ್‌ನಲ್ಲಿ ಅಧಿಸೂಚಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲ ಸಂಪನ್ಮೂಲ ಇಲಾಖೆ, ಕಾರ್ಖಾನೆಗಳು, ಬಾಯ್ಲರ್‌ಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಅಂತರ್ಜಲ ನಿರ್ದೇಶನಾಲಯ , ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇತರೆ ಇಲಾಖೆಗಳ ಗ್ರೂಪ್‌ ಬಿ ಹುದ್ದೆಗಳ ನೇಮಕಾತಿಗೆ ಸಂಬಂಧ, ಆನ್‌ಲೈನ್ ಅರ್ಜಿಗೆ ಈಗ ಲಿಂಕ್, ದಿನಾಂಕಗಳನ್ನು ಬಿಡುಗಡೆ ಮಾಡಿದೆ.
Kpsc Group B Post Application Link,ಕೆಪಿಎಸ್‌ಸಿ ಇಂದ 327 ಗ್ರೂಪ್‌ ಬಿ ಹುದ್ದೆಗೆ ಮರು ಅರ್ಜಿ ವೇಳಾಪಟ್ಟಿ, ಲಿಂಕ್ ಬಿಡುಗಡೆ: ಹುದ್ದೆಗಳ ಪಟ್ಟಿಯೂ ಇಲ್ಲಿದೆ.. - kpsc released application link and time table for various group b vacancy 2024 - vijaykarnataka