Loading the player...


INFO:
ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಏಪ್ರಿಲ್‌ ನಲ್ಲಿ ಅಧಿಸೂಚಿಸಿದ್ದ ವಿವಿಧ ಆರ್‌ಪಿಸಿ ವೃಂದದ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿ ಸಂಬಂಧ, ಒಟ್ಟು 313 ಹುದ್ದೆಗಳಿಗೆ ಅರ್ಜಿ ಹಾಕಲು ಈಗ ವಿದ್ಯಾರ್ಹತೆ ತಿದ್ದುಪಡಿಯೊಂದಿಗೆ, ಅರ್ಜಿ ದಿನಾಂಕ ವಿಸ್ತರಣೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೊನೆ ಕ್ಷಣದ ವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.
Kpsc Group C Online Application End Date,313 ಕೆಪಿಎಸ್‌ಸಿ ಗ್ರೂಪ್‌ ಸಿ ಹುದ್ದೆಗಳ ಅರ್ಜಿಗೆ ಜೂನ್ 10 ಕೊನೆ: ಡಿಪ್ಲೊಮ, ಪಿಯು ಅರ್ಹತೆ - may 28 is end date to apply online for group c rpc kpsc jobs 2024 - vijaykarnataka