Loading the player...


INFO:
ಕರ್ನಾಟಕ ಸರ್ಕಾರದ ಸಚಿವ ಸಂಪುಟವು ಪರಿಶಿಷ್ಟ ಜಾತಿ ಒಳಮೀಸಲು ವರದಿಗಾಗಿ ಆಯೋಗ ರಚಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅದರ ವರದಿ ವರೆಗೆ ಮುಂದಿನ 3 ತಿಂಗಳ ವರೆಗೆ ಹೊಸ ನೇಮಕಾತಿಗೆ ತಡೆ ನೀಡಿದೆ. ಇದರಿಂದ ಈಗಾಗಲೇ ಆರ್ಥಿಕ ಇಲಾಖೆ ಅನುಮತಿ ಪಡೆದು, ಹೊರಡಿಸಬೇಕಿದ್ದ ಹೊಸ ಅಧಿಸೂಚನೆಗಳಿಗೆ ಸದ್ಯ ಬ್ರೇಕ್‌ ಬೀಳಲಿದೆ. ಅವುಗಳ ಕುರಿತ ಡೀಟೇಲ್ಸ್‌ ಇಲ್ಲಿದೆ.
Karnataka Govt Jobs,ಸರ್ಕಾರದ ಎಲ್ಲ ಹೊಸ ನೇಮಕಾತಿಗಳಿಗೆ ತಡೆ - suspension of all new appointments by karnataka govt - vijaykarnataka