Loading the player...


INFO:
ಮಹಿಳೆಯರಲ್ಲಿ ಇತ್ತೀಚೆಗೆ ಗರ್ಭಧಾರಣೆ ಸಮಸ್ಯೆ ಸಾಮಾನ್ಯವಾಗಿದೆ. ಬಂಜೆತನ ಬಹುತೇಕರನ್ನು ಕಾಡುತ್ತಿದೆ. ಯಾಕೆ ಹೀಗಾಗುತ್ತಿದೆ, ಇದಕ್ಕೆ ಕಾರಣಗಳೇನು ಎಂಬುದನ್ನು ತಿಳಿಯೋಣ. ಇದಕ್ಕೆ ಕಾರಣಗಳೇನು ಎಂಬುದನ್ನು ಅದ್ವೈತ ಆಯುರ್ವೇದ ಚಿಕಿತ್ಸಾಲಯದ ವೈದ್ಯ ಪಲ್ಲವಿ ಇಲ್ಲಿ ವಿವರಿಸಿದ್ದಾರೆ.
ವಯಸ್ಸಾದಂತೆ ಮಹಿಳೆಯರಲ್ಲಿ ಬಂಜೆತನ ಕಾಡೋದು ಏಕೆ? - how does a woman's age impact her pregnancy? - vijaykarnataka