Loading the player...


INFO:
ಕೆಲವೊಂದು ಅನಾರೋಗ್ಯಕಾರಿ ಅಭ್ಯಾಸಗಳಿಂದ ಕೂಡ ಪುರುಷರಲ್ಲಿ ಬಂಜೆತನ ಸಮಸ್ಯೆ ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಉದಾಹರಣೆಗೆ ಸಕ್ಕರೆ ಅಂಶ ಹೆಚ್ಚಿರುವ ಪಾನೀಯ ಸೇವನೆ, ಲ್ಯಾಪ್‌ಟಾಪ್‌ ತೊಡೆಯ ಮೇಲಿಟ್ಟು ವರ್ಕ್ ಮಾಡುವುದು, ಧೂಮಪಾನ ಮಾಡುವುದು ಇತ್ಯಾದಿ..
ಇದೇ ಕಾರಣಕ್ಕೆ ಪುರುಷರಲ್ಲಿ ಬಂಜೆತನ ಸಮಸ್ಯೆ ಕಾಣಿಸಿಕೊಳ್ಳುವುದು! - these are the some possible causes of male infertility - vijaykarnataka