Loading the player...


INFO:
Ghataprabha and Malaprabha flood: ಬೆಳಗಾವಿ ನಗರ (Belagavi Rains) ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಧಾರಾಕಾರ ಮಳೆಯಾಗಿದೆ. ಘಟಪ್ರಭಾ ನದಿಗೆ ಭಾನುವಾರ ಸಂಜೆಯ ವೇಳೆಗೆ ನೀರಿನ ಹರಿವು 28 ಸಾವಿರ ಕ್ಯೂಸೆಕ್‌ನಷ್ಟಿದ್ದು, ರಾಜಾ ಲಖಮನಗೌಡ ಜಲಾಶಯದಿಂದ ಅಷ್ಟೇ ಪ್ರಮಾಣದ ನೀರು ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದ ಹಲವು ಕೆಳ ಹಂತದ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಗೋಕಾಕ ಮತ್ತು ಮೂಡಲಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಘಟಪ್ರಭಾ ನದಿ ನೀರಿನಿಂದ ಸಿಂಗ್ಳಾಪುರ ಸೇತುವೆ ಮುಳುಗಡೆಯಾಗಿ ಗೋಕಾಕ-ಸಿಂಗ್ಳಾಪುರ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
Karnataka Rains,Belagavi Rains | ಬೆಳಗಾವಿಯಲ್ಲಿ ಅಬ್ಬರಿಸಿದ ಮಳೆಗೆ ಉಬ್ಬಿದ ನದಿಗಳು: ಘಟಪ್ರಭಾ, ಮಲಪ್ರಭಾ ಜಲಾಶಯಗಳು ಭರ್ತಿ - heavy rains in belagavi ghataprabha and malaprabha rivers dams overflow bridges roads flood - vijaykarnataka