Loading the player...


INFO:
ಪಾಲಿಕೆ ವ್ಯಾಪ್ತಿಯಲ್ಲಿ 58 ವಾರ್ಡ್‌ಗಳ ಪೈಕಿ ಸುಮಾರು 10 ವಾರ್ಡ್‌ಗಳಲ್ಲಿ ಮಾತ್ರ 24*7 ನೀರು ಲಭ್ಯವಿದೆ. ಉಳಿದ 48 ವಾರ್ಡ್‌ಗಳ ನಿವಾಸಿಗಳು ನಿರಂತರ ನೀರು ಪೂರೈಕೆಗೆ ಒತ್ತಾಯಿಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ 'ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ' ಎಂದು ಹಲವು ವರ್ಷಗಳಿಂದ ಹಾರಿಕೆಯ ಉತ್ತರ ನೀಡುತ್ತಾ ಬಂದಿದ್ದಾರೆ. ಒಂದು ತಿಂಗಳಿಂದ ಕೆಲ ಪ್ರದೇಶಗಳಲ್ಲಿ 7 ರಿಂದ 12 ದಿನಕ್ಕೆ ಒಮ್ಮೆ ನೀರು ಸರಬರಾಜು ಆಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಬೆಳಗಾವಿ ನಗರದ ನೀರಿನ ಸಮಸ್ಯೆಗೆ ಇದೇ ಕಾರಣ,ಬೇಸಿಗೆಗೆ ಮೊದಲೇ ಬೆಳಗಾವಿ ನಗರದಲ್ಲಿ ನೀರಿನ ಸಮಸ್ಯೆ: ಕುಡಿವ ನೀರು ಈಗಲೇ ಕಡಿತ!, ಎಲ್‌ ಆಂಡ್ ಟಿ ಕಂಪನಿ ವಿರುದ್ಧ ಅಸಮಾಧಾನ! - water problem in belagavi before summer drinking water cut now people are against land t company - vijaykarnataka