Loading the player...


INFO:
ಸಂಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಉಪಚುನಾವಣೆಯ ಪ್ರಚಾರ ಅಬ್ಬರದಿಂದ ನಡೆಯುತ್ತಿದ್ದು, ಕಳೆದ ಮೂರು ದಿನಗಳಿಂದ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಮುಖ ಸಚಿವರು ಅನ್ನಪೂರ್ಣ ತುಕರಾಮ್ ಪರ ಮತ ಯಾಚಿಸುತ್ತಿದ್ದಾರೆ. ಇಂದು ಬೃಹತ್ ಜನಸಮಾವೇಶ್ ನಡೆಸಿ ಸಿಎಂ ಬಿಜೆಪಿಯ ಭ್ರಷ್ಟಾಚಾರ , ಜನಾರ್ಧನ ರೆಡ್ಡಿಯ ಗಣಿ ಹಗರಣ ಕುರಿತು ಕಿಡಿಕಾರಿದರು. ಇದೇ ವೇಳೆ ಮಾತನಾಡಿದ ಸಚಿವ ಸಂತೋಷ್ ಲಾಡ್ ಸಿಎಂ ಕಾರ್ಯವೈಖರಿ ಬಗ್ಗೆ ಹೊಗಳಿದ ರೀತಿ ಹೇಗಿತ್ತು ನೋಡಿ..
ಸಿಎಂ ಕುರಿತು ಸಚಿವ ಸಂತೋಷ್ ಲಾಡ್ ಹೇಳಿದ್ದೇನು,78 ವರ್ಷದ ಸಿದ್ದರಾಮಯ್ಯ ಅವರು 28 ವರ್ಷದ ಯುವಕನ ರೀತಿ ದಿನಕ್ಕೆ 12-14 ಗಂಟೆ ಕೆಲಸ ಮಾಡುತ್ತಿದ್ದಾರೆ: ಸಚಿವ ಸಂತೋಷ್ ಲಾಡ್ - 78 year old siddaramaiah is working 12 to 14 hours a day like a 28 year old says minister santosh lad - vijaykarnataka