Loading the player...


INFO:
ಬೆಂಗಳೂರಿನ ರಸ್ತೆಗೆ ಇಳಿದೊಡನೆ, ವಾಹನ ಸವಾರರಿಗೆ ಬೇಸರ ತರಿಸುವಷ್ಟು ಸಂಚಾರ ದಟ್ಟಣೆ ಇರುತ್ತದೆ. ನಗರದ ಪ್ರಮುಖ ಸರ್ಕಲ್‌ಗಳಲ್ಲಂತೂ ಗಂಟೆಗಟ್ಟಲೆ ಕಾಯುವ ಸ್ಥಿತಿಯೂ ಇರುತ್ತದೆ. ಹೀಗಾಗಿ ಬಾಟಲ್‌ನೆಕ್ ಜಂಕ್ಷನ್‌ಗಳನ್ನು, ತ್ವರಿತವಾಗಿ ವಾಹನ ಸಂಚಾರ ಆಗುವಂತೆ ಮಾಡಲು, ಬೆಂಗಳೂರಿನ ರಸ್ತೆಗಳಲ್ಲಿರುವ ವಾಯುಮಾಲಿನ್ಯ ತಡೆಗಟ್ಟಲು ಹಾಗೂ ಪಾದಾಚಾರಿಗಳ ರಕ್ಷಣೆಗಾಗಿ ಬಿಬಿಎಂಪಿ 'ಸುರಕ್ಷಾ' ಯೋಜನೆಯಡಿ 100 ಕೋಟಿ ಖರ್ಚು ಮಾಡುತ್ತಿದೆ.
Bengaluru Junctions Developments,ನೂರು ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಜಂಕ್ಷನ್‌ಗಳ ಅಭಿವೃದ್ಧಿ: ಸವಾರರಿಗೆ 'ಸುರಕ್ಷಾ' ಅಭಯ! - 100 crores of rs development of bengaluru junctions at cost suraksha abhaya for riders and pedestrians - vijaykarnataka