Loading the player...


INFO:
ಮದುವೆ-ಪ್ರೀತಿಯ ಗೊಂದಲಕ್ಕೊಳಗಾಗಿ ಶುಭ ಶಂಕರನಾರಾಯಣ ತನ್ನ ಭಾವಿ ಪತಿಯ ಕೊಲೆ ಮಾಡಿಲು ನಿರ್ಧರಿಸಿ ಅಪರಾಧ ಎಸಗಿದ್ದಳು. 2003 ರ ರಿಂಗ್ ರಸ್ತೆಯಲ್ಲಿ ನಡೆದ ಗಿರೀಶ್ ಕೊಲೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಈಗ ಮಹತ್ವದ ತೀರ್ಪು ನೀಡಿದೆ. ಇದರ ವಿವರ ಇಲ್ಲಿದೆ.
ಬಾಯ್‌ಫ್ರೆಂಡ್‌ ಕರೆಸಿ ಭಾವಿ ಪತಿಯ ಕೊಲೆ ಮಾಡಿಸಿದ್ದ ಶುಭ,2003 ರ ಬೆಂಗಳೂರು ರಿಂಗ್‌ ರೋಡ್‌ ಮರ್ಡರ್ : ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಶುಭ ಶಂಕರ್‌ನಾರಾಯಣ ಸೇರಿ ಮೂವರ ಮುಂದಿರುವ ದಾರಿ ಏನು? - 2003 bangalore ring road murder supreme court upholds life sentence what is the path ahead for shubha shankar narayan and three others - vijaykarnataka