Loading the player...


INFO:
ಬೆಂಗಳೂರಲ್ಲಿ ಮಂಗಳವಾರ ಬೆಳಗ್ಗೆ 4 ಗಂಟೆಯಿಂದ ಧಾರಾಕಾರ ಮಳೆ, ಗುಡುಗು ಹಾಗೂ ಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸೋಮವಾರ ಕೂಡಾ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ನಿನ್ನೆ ಮೂವರನ್ನು ಮಳೆ ಬಲಿ ಪಡೆದಿದ್ದು, ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕುವಾಗ, ವಿದ್ಯುತ್ , ಶಿಥಿಲ ಕಟ್ಟಡಗಳಿಂದ ಎಚ್ಚರದಲ್ಲಿ ಇರುವುದು ಒಳಿತು.
ಐಟಿ ಕಚೇರಿಗಳಿಗೆ ವರ್ಕ್‌ ಫ್ರಾಂ ಹೋಂ,ವಾಯುಭಾರ ಕುಸಿತ: ಮತ್ತೆ ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಭಾರಿ ಮಳೆ : ರಸ್ತೆಗಳಲ್ಲಿ ದಟ್ಟಣೆ ಸಾಧ್ಯತೆ , ಏನಿದೆ ಹವಾಮಾನ ಮುನ್ಸೂಚನೆ? - air pressure drop heavy rain in bengaluru again in the early hours of the morning road congestion possible what is the weather forecast - vijaykarnataka