Loading the player...


INFO:
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿಟ್ಟುಕೊಂಡಿದ್ದ ಕಾರಣಕ್ಕಾಗಿ ಎಚ್ಎಎಲ್ ಪೊಲೀಸ್ ಠಾಣೆಯ ಹನುಮಂತು ಎಂಬುವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕರ್ನಾಟಕ ಮಾನವ ಹಕ್ಕುಗಳ ಆಯೋಗ, ಗೃಹ ಇಲಾಖೆಗೆ ಸೂಚಿಸಿದೆ. ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ರಾತ್ರಿಯಿಡೀ ಕೂರಿಸಿಕೊಂಡಿದ್ದಲ್ಲದೆ, ಅವರನ್ನು ಅಕ್ರಮ ಬಂಧನಕ್ಕೊಳಪಡಿಸಿಲ್ಲ ಎಂದು ಠಾಣೆಯ ಎಸ್ಐ ವಾದಿಸಿದ್ದರು. ಆದರೆ, ವ್ಯಕ್ತಿಯ ಸಂಬಂಧಿಕರೊಬ್ಬರು ಠಾಣೆಯಲ್ಲಿದ್ದ ವ್ಯಕ್ತಿಗೆ ಆನ್ ಲೈನ್ ಫುಡ್ ಆರ್ಡರ್ ಮಾಡಿದ್ದ ವಿಚಾರದಿಂದ ಅವರ ಅಕ್ರಮ ಬಂಧನವಾಗಿದ್ದು ಸಾಬೀತಾಗಿದೆ.
ಬೆಂಗಳೂರು ಅಪರಾಧ ತಾಜಾ ಸುದ್ದಿ,ಅಕ್ರಮ ಬಂಧನ ಮಾಡಿಲ್ಲ ಎಂದ ಇನ್ಸ್ ಪೆಕ್ಟರ್; ಆದರೆ, ಸುಳಿವು ನೀಡಿತ್ತು ಆನ್ ಲೈನ್ ಫುಡ್ ಆರ್ಡರ್! ಏನಿದು ಪ್ರಕರಣ? - bangalore crime news - online food order reveals the illegal detention by hal police station officer - vijaykarnataka