Loading the player...


INFO:
Vande Bharat from Bangalore to Kalaburagi - ಬೆಂಗಳೂರಿನಿಂದ ಕಲಬುರಗಿ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ವರ್ಷ ತುಂಬಿದೆ. 2024ರ ಮಾ. 12ರಂದು ಈ ರೈಲಿಗೆ ಚಾಲನೆ ನೀಡಲಾಗಿತ್ತು. ವರ್ಷ ತುಂಬುವ ಹೊತ್ತಿಗೆ ಇದರಲ್ಲಿ ಸಂಚರಿಸುವವರ ಸಂಖ್ಯೆ ಅಗಾಧವಾಗಿ ಹೆಚ್ಚಾಗಿದೆ. ಶೇ. 85ರಷ್ಟು ಜನದಟ್ಟಣೆ ಎಲ್ಲಾ ಟ್ರಿಪ್ ಗಳಲ್ಲಿ ಇರುತ್ತದೆ. ಹಾಗಾಗಿ, ಆರಂಭದಿಂದಲೇ ಈ ರೈಲಿಗೆ ಉತ್ತಮ ಗಳಿಕೆ ಬಂದಿದ್ದು, ರೈಲ್ವೆ ಇಲಾಖೆಗೆ ಇದರಿಂದ ಲಾಭ ಬಂದಿದೆ.
ಲಾಭದಲ್ಲಿ ಬೆಂಗಳೂರು ಕಲಬುರಗಿ ವಂದೇ ಭಾರತ್ ರೈಲು,ಬೆಂಗಳೂರು - ಕಲಬುರಗಿ ವಂದೇ ಭಾರತ್‌ ರೈಲಿಗೆ ವರ್ಷದ ಸಂಭ್ರಮ; ಇದೇ ಮಾರ್ಗಕ್ಕೆ ಮತ್ತೊಂದು ಹೊಸ ರೈಲಿಗೆ ಬೇಡಿಕೆ - bangalore - kalaburagi vande bharat train completes one year - demand for another on the same route - vijaykarnataka