Loading the player...


INFO:
ಬೆಂಗಳೂರು ಬಿಸ್ನೆಸ್ ಕಾರಿಡಾರ್ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡುವಂತೆ ಬಿಡಿಎ 4 ಸಾವಿರ ರೈತರಿಗೆ ನೋಟಿಸ್ ನೀಡಿದೆ. ಆದರೆ 2013 ರ ಕಾಯಿದೆ ಪ್ರಕಾರವೇ ಪರಿಹಾರ ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದು, ಬಿಡಿಎಗೆ ಇದು ತಲೆನೋವಾಗಿ ಪರಿಣಮಿಸಿದೆ. ಯೋಜನೆ ಆರಂಭವಾದಾಗ 16 ವರ್ಷದ ಹಿಂದೆ ಎಕರೆಗೆ ಒಂದುವರೇ ಕೋಟಿ ರುಪಾಯಿ ದರ ಇತ್ತು, ಆದರೆ ಈಗ ಇದು ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ.
BDA PRR Project In Problem,ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ : ಬಿಡಿಎಗೆ ತಲೆನೋವಾದ ಭೂ ಪರಿಹಾರ ನಿಗದಿ - bangalore peripheral ring road land compensation schedule is a headache for bda - vijaykarnataka