Loading the player...


INFO:
Anekal Will be the part of Greater Bengaluru : ಕಾಂಗ್ರೆಸ್ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಂತಿರುವುದಕ್ಕೆ ಈ ಪಂಚಾಯ್ತಿ ಮಹಾಜನತೆಗೆ ಕೋಟಿ ನಮನ ಸಲ್ಲಿಸುತ್ತೇನೆ. ನಾನು ಹಾಗೂ ಸುರೇಶ್ ನೇರವಾಗಿ ಮಾತನಾಡುತ್ತೇವೆ. ನೇರವಾಗಿ ಮಾತನಾಡಿದರೆ ಶತ್ರುಗಳು ಜಾಸ್ತಿ, ಸುಳ್ಳು ಹೇಳಿದರೆ ಬಹಳ ಜನ ಸ್ನೇಹಿತರಾಗುತ್ತಾರೆ. ಆನೇಕಲ್ ತಾಲೂಕನ್ನು ಗ್ರೇಟರ್ ಬೆಂಗಳೂರಿನಲ್ಲಿ ಸೇರಿಸಲು ಚರ್ಚೆಯಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಆನೇಕಲ್,ಆನೇಕಲ್  'ಗ್ರೇಟರ್ ಬೆಂಗಳೂರು' ವ್ಯಾಪ್ತಿಗೆ : ಡಿಕೆ ಶಿವಕುಮಾರ್ ಮಹತ್ವದ ಘೋಷಣೆ - bangalore rural lok sabha constituency limit anekal will be the part of greater bengaluru said karnataka dcm dk shivakumar - vijaykarnataka