Loading the player...


INFO:
ಬೆಂಗಳೂರು ರಸ್ತೆಗಳನ್ನು ಸದಾಕಾಲ ಸ್ವಚ್ಛವಾಗಿಡಲು ಬಿಬಿಎಂಪಿ 764 ಕೋಟಿ ರೂ.ಗಳ ಹೊಸ ಯೋಜನೆ ರೂಪಿಸಿದೆ. ಆರಂಭಿಕ ಹಂತದಲ್ಲಿ 30 ಕೋಟಿ ರೂ.ಗಳ ಮೊತ್ತದಲ್ಲಿ 20 ಅತ್ಯಾಧುನಿಕ ರಸ್ತೆ ಗುಡಿಯುವ ಯಂತ್ರಗಳನ್ನು ಬಾಡಿಗೆಗೆ ತರಲು ನಿರ್ಧರಿಸಲಾಗಿದೆ. ಪೌರಕಾರ್ಮಿಕರಲ್ಲಿಗೆ ಯಾವುದೇ ತೊಂದರೆಯಾಗದೆ, ಯಂತ್ರಗಳ ಬಳಕೆ ಬಿಬಿಎಂಪಿ ಖರ್ಚಿಲ್ಲದೆ, ಮಿತವೆಚ್ಚದಲ್ಲಿ ನಿರ್ವಹಿಸಬಹುದಾಗಿದೆ. ಇದಕ್ಕಾಗಿ ಯಂತ್ರಗಳನ್ನು ಬಳಸಿದಷ್ಟು ಹಣ ಪಾವತಿಸಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬೆಂಗಳೂರು ರಸ್ತೆಗಳ ಪಾಡು,764 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ರಸ್ತೆಗಳನ್ನು ಧೂಳು ಮುಕ್ತ ಮಾಡಲು ಬಿಬಿಎಂಪಿ ಸಜ್ಜು! - bbmp plans to purchase 20 imported road cleaning machines to convert bangalore roads dust free - vijaykarnataka