Loading the player...


INFO:
ಬೆಂಗಳೂರಿನಲ್ಲಿ ಮನೆ ಕಟ್ಟುವ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! ಕಡಿಮೆ ದರದ ನಿವೇಶನಗಳನ್ನು ಕೊಡಲು ಬಿಡಿಎ 6,217 ಎಕರೆ ಭೂಮಿಯಲ್ಲಿ 6 ಲೇಔಟ್ ನಿರ್ಮಾಣ ಹಾಗೂ ದಶಪಥ ರಸ್ತೆ ನಿರ್ಮಾಣ ಮಾಡುತ್ತಿದೆ. ಈ ಯೋಜನೆಗಳ ವಿವರ ಇಲ್ಲಿದೆ ನೋಡಿ.
ಕೈಗೆಟಕುವ ದರದಲ್ಲಿ ಬಿಡಿಎ ನಿವೇಶನ ನಿರ್ಮಾಣ,ಬೆಂಗಳೂರಲ್ಲಿ ಹೊಸ 6 ವಸತಿ ಬಡಾವಣೆ ನಿರ್ಮಾಣಕ್ಕೆ ಮುಂದಾದ ಬಿಡಿಎ: 6,217 ಎಕರೆ ಬೃಹತ್‌ ಪ್ರಮಾಣದ ಭೂಸ್ವಾಧೀನಕ್ಕೆ ಗ್ರೀನ್‌ ಸಿಗ್ನಲ್‌, ಎಲ್ಲೆಲ್ಲಿ ? - bda to build 6 new residential layouts in bengaluru green signal for massive land acquisition of 6217 acres where - vijaykarnataka