Loading the player...


INFO:
Namma Metro Driverless Trains - ರಾಜ್ಯ ರಾಜಧಾನಿ ಬೆೆಂಗಳೂರಿನ ಹೆಮ್ಮೆಯ ನಮ್ಮ ಮೆಟ್ರೋಗಾಗಿ ಇದೀಗ BEML ಚಾಲಕ ರಹಿತ ಮೆಟ್ರೋ ರೈಲುಗಳ ನಿರ್ಮಾಣ ಕಾರ್ಯ ಮಾಡಲಿದೆ. ಶನಿವಾರ ಈ ಕಾರ್ಯಕ್ಕೆBMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್, BEML ನ ವ್ಯವಸ್ಥಾಪಕ ನಿರ್ದೇಶಕ ಶಂತನುರಾಯ್ ಅವರು ಚಾಲನೆ ನೀಡಿದ್ದಾರ. ನಮ್ಮ ಮೆಟ್ರೋದ ನೀಲಿ ಮಾರ್ಗ(ಕಾಳೇನ ಅಗ್ರಹಾರ -ನಾಗವಾರ) ಕ್ಕೆ ಅಗತ್ಯ ಇರುವ ಒಟ್ಟು 318 ಕೋಚ್ ಗಳನ್ನು ಬಿಇಎಂಎಲ್ ನಿರ್ಮಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಟ್ರೋದಲ್ಲಿ ಚಾಲಕರಹಿತ ರೈಲು,ನಮ್ಮ ಮೆಟ್ರೋ ಗಾಗಿ  BEML ನಿಂದ ಚಾಲಕರಹಿತ ರೈಲು ನಿರ್ಮಾಣ ಕಾರ್ಯ ಶುರು: ಒಪ್ಪಂದ ಏನು? - beml starts to manufacturing driverless trains for namma metro - vijaykarnataka