Loading the player...


INFO:
ಬೆಂಗಳೂರಿನ ಕೋಟ್ಯಾಂತರ ಜನರನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಬರೋಬ್ಬರಿ 21 ರೈಲುಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಹಲವು ನಿಲ್ದಾಣಗಳು ಸಾಕಷ್ಟು ಮಂದಿಗೆ ಗೊತ್ತೇ ಇಲ್ಲ. ಸದ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣವು ಪ್ರಮುಖವಾದುದು. ಯಶವಂತಪುರ ಜಂಕ್ಷನ್, ಕೆಆರ್ ಪುರಂ ನಿಲ್ದಾಣಗಳು ಚಿರಪರಿಚಿತ. ಈ ನಿಲ್ದಾಣಗಳು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ, ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸುತ್ತಾರೆ. ನಗರದ ರೈಲು ನಿಲ್ದಾಣಗಳ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ 21 ರೈಲು ನಿಲ್ದಾಣಗಳ ಪಟ್ಟಿ,ಬೆಂಗಳೂರಿನಲ್ಲಿ ಒಂದೆರಡಲ್ಲ, 21 ರೈಲು ನಿಲ್ದಾಣಗಳಿವೆ ಗೊತ್ತಾ? ಯಾವ ಸ್ಟೇಷನ್‌ಗೆ ಯಾವ ಮಾರ್ಗದ ರೈಲು ಬರುತ್ತೆ? - bengaluru 21 railway stations name place which train arrives at which station facility full details here - vijaykarnataka