Loading the player...


INFO:
ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ವಾಹನ ದಟ್ಟಣೆ ಕಡಿಮೆ ಮಾಡಲು ನಿರ್ಮಿಸಲಾಗುತ್ತಿರುವ ಹೊಸ ರ‍್ಯಾಂಪ್‌ಗಳು ಆಗಸ್ಟ್ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿವೆ. ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಪ್ರಾರಂಭವಾಗಿ ಕೆಆರ್‌ ಪುರ ಲೂಪ್‌ನೊಂದಿಗೆ ಸೇರಿಕೊಳ್ಳುವ ಈ ರ‍್ಯಾಂಪ್ ಮೆಖ್ರಿ ಸರ್ಕಲ್ ಕಡೆಗೆ ಹೋಗುವ ವಾಹನಗಳಿಗೆ ಅನುಕೂಲವಾಗಲಿದೆ. ಎರಡನೇ ಹಂತದಲ್ಲಿ ತುಮಕೂರು ರಸ್ತೆ ಲೂಪ್ ಅನ್ನು ಹೊಸ ರ‍್ಯಾಂಪ್‌ನೊಂದಿಗೆ ಜೋಡಿಸಲಾಗುವುದು.
ಹೆಬ್ಬಾಳ ಟ್ರಾಫಿಕ್‌ ಜಾಮ್‌ಗೆ ಪರಿಹಾರ,ಹೆಬ್ಬಾಳ ಫ್ಲೈಓವರ್ ಟ್ರಾಫಿಕ್‌ ಜಾಮ್‌ನಲ್ಲಿ ಪರದಾಡುವವರಿಗೆ ಗುಡ್‌ನ್ಯೂಸ್‌; ಹೊಸ ರ‍್ಯಾಂಪ್‌  ಶೀಘ್ರದಲ್ಲೇ ಆರಂಭ - bengaluru hebbal flyover traffic solution k r puram towards mehkri circle new ramp to open soon - vijaykarnataka