Loading the player...


INFO:
ರಾಜ್ಯ ಸರ್ಕಾರದ ವಿಳಂಬ ನೀತಿಯಿಂದಾಗಿ ಬೆಂಗಳೂರು-ಹುಬ್ಬಳ್ಳಿ ಮಾರ್ಗದ ರೈಲುಗಳ ವಿದ್ಯುದ್ದೀಕರಣ ಕಾರ್ಯಕ್ಕೆ ಹಿನ್ನಡೆಯಾಗಿದೆ, ಡೀಸೆಲ್ ಬಳಕೆಗೆ ತಿಂಗಳಿಗೆ 4.36 ಕೋಟಿ ರೂ. ವ್ಯಯವಾಗುತ್ತಿದೆ. ಭೂಸ್ವಾಧೀನ ವಿಳಂಬದಿಂದ ವಿದ್ಯುತ್ ಸ್ಥಾವರಗಳ ನಿರ್ಮಾಣ ಮತ್ತು ಪೂರೈಕೆ ಜಾಲ ವಿಸ್ತರಣೆಗೆ ಅಡ್ಡಿಯಾಗಿದೆ. ಪರಿಹಾರ ವಿತರಣೆಯಲ್ಲಿನ ವಿಳಂಬದಿಂದಾಗಿ ಟ್ರಾನ್ಸ್‌ಮಿಷನ್ ಲೈನ್ ಕಾಮಗಾರಿ ಸ್ಥಗಿತಗೊಂಡಿದೆ.
ಗ್ರೀನ್‌ ರೈಲ್ವೆ ನಿರ್ಮಾಣಕ್ಕೆ ಹಿನ್ನಡೆ,ಬೆಂಗಳೂರು-ಹುಬ್ಬಳ್ಳಿ ಮಾರ್ಗದ ರೈಲಿಗಿಲ್ಲ ಡೀಸೆಲ್‌ನಿಂದ ಮುಕ್ತಿ, ವಿದ್ಯುದ್ದೀಕರಣ ಕಾಮಗಾರಿ ಇನ್ನೂ ಅಪೂರ್ಣ! - bengaluru hubli route train not yet free from diesel electrification work still incomplete - vijaykarnataka