Loading the player...


INFO:
Bengaluru Metro Train Service Disrupted: ನಮ್ಮ ಮೆಟ್ರೋದ ಎರಡು ಮಾರ್ಗಗಳು ರಾಜ್ಯ ರಾಜಧಾನಿ ಬೆಂಗಳೂರಿನ ಜೀವನಾಡಿಗಳಂತಾಗಿವೆ. ನೇರಳೆ ಹಾಗೂ ಹಸಿರು ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಹೊತ್ತು ಭಾರೀ ಜನ ಜಂಗುಳಿ ಏರ್ಪಡುತ್ತದೆ. ಪೀಕ್ ಅವರ್‌ನಲ್ಲಿ ಟ್ರಾಫಿಕ್ ಜಂಜಾಟದಿಂದ ಮುಕ್ತಿ ಸಿಗುವ ಕಾರಣ ಜನರು ಬಹು ಬೇಗ ಮನೆ, ಕಚೇರಿ ತಲುಪಲು ನೆರವಾಗುತ್ತದೆ. ಆದರೆ, ಶನಿವಾರ ಬೆಳಗ್ಗೆ ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಕೈ ಕೊಟ್ಟಿತ್ತು. ಹೀಗಾಗಿ, ಪ್ರಯಾಣಿಕರು ಪರದಾಡುವಂತಾಯ್ತು.
Namma Metro Train,ಬೆಳಗಿನ ಪೀಕ್ ಅವರ್‌ನಲ್ಲೇ ಕೈಕೊಟ್ಟ ಬೆಂಗಳೂರು ಮೆಟ್ರೋ ರೈಲು! ನೇರಳೆ ಮಾರ್ಗದಲ್ಲಿ ಅವಾಂತರ! - bengaluru metro namma metro train purple line service disrupted for an hour on saturday morning - vijaykarnataka