Loading the player...


INFO:
ಬಿಎಂಆರ್‌ಸಿಎಲ್‌ನ ನಷ್ಟವು 2023-24ರಲ್ಲಿ ₹341 ಕೋಟಿಗೆ ಇಳಿಕೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ನಷ್ಟ ಇಳಿಮುಖವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ದೈನಂದಿನ 7.9 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿರುವ ಮೆಟ್ರೊ, ನೇರಳೆ ಮಾರ್ಗದ ಕಾರ್ಯಾರಂಭದ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಆದಾಯ ಹೆಚ್ಚಳಕ್ಕೆ ಜಾಹೀರಾತು ಮತ್ತು ತಿಂಡಿ ಮಳಿಗೆಗಳಿಗೆ ಜಾಗ ಬಾಡಿಗೆಗೆ ನೀಡಲಾಗುತ್ತಿದೆ. ಶಿಶುಪಾಲನಾ ಕೇಂದ್ರಗಳನ್ನು ಹೆಚ್ಚಿನ ನಿಲ್ದಾಣಗಳಲ್ಲಿ ತೆರೆಯುವ ಭರವಸೆ ನೀಡಲಾಗಿದೆ.
ಮೆಟ್ರೋ ದಿನದ ಟಿಕೆಟ್ ಆದಾಯ 2 ಕೋಟಿ ರೂ,ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ: ಬಿಎಂಆರ್‌ಸಿಎಲ್‌ ನಷ್ಟ ಇಳಿಕೆ, ನೇರಳೆ ಮಾರ್ಗದಿಂದ ಹೆಚ್ಚು ಆದಾಯ - bengaluru our metro ridership up bmrcl losses reduced more revenue from purple line - vijaykarnataka