Loading the player...


INFO:
Cyber Crime - ಐಷಾರಾಮಿ ಹೋಟೆಲ್ ರಿವ್ಯೂ ನೀಡಿದರೆ ಕಮಿಷನ್ ನೀಡುವುದಾಗಿ ನಂಬಿಸಿ ಆನ್ ಲೈನ್ ನಲ್ಲಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಚೀನಾ ಮೂಲದ ಸೈಬರ್ ವಂಚಕರ ಜಾಲವನ್ನು ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಚು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಇವರು ಈವರೆಗೂ ಭಾರತದ ಸುಮಾರು 21 ರಾಜ್ಯಗಳಲ್ಲಿ ಸುಮಾರು 6 ಕೋಟಿ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.
ಚೀನಾ ಬೀಜಿಂಗ್ ಸೈಬರ್ ಜಾಲ,ಭಾರತದ ವಿವಿಧೆಡೆ ಕೋಟಿಗಟ್ಟಲೆ ಲೂಟಿ ಮಾಡಿದ್ದ ಚೀನಾದ ಸೈಬರ್‌ ಕಳ್ಳರು: ದೊಡ್ಡ ಜಾಲ ಸಿಕ್ಕಿಬಿದ್ದಿದ್ದೇ ರೋಚಕ! - bengaluru police arrest 10 members of china beijing cyber mafia gang - vijaykarnataka