Loading the player...


INFO:
ಬೆಂಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿರುವ ಬಗ್ಗೆ ಸಂತ್ರಸ್ತರು ನಿರಂತರ ಆರೋಪ ಮಾಡುತ್ತಿದ್ದರು. ಈ ಬಗ್ಗೆ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚೆಗೆ, ಲಂಚ ಸ್ವೀಕರಿಸಿದ ಆರೋಪದ ಮೇಲೆ ಹಲವು ಪೊಲೀಸ್ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನ್ಯಾಯಾಲಯವು ಭ್ರಷ್ಟಾಚಾರವನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಸಂತ್ರಸ್ತರಿಂದ ಯಾರದ್ದೋ ಮುಖಾಂತರ ಲಂಚ ಪೀಕುವುದು ಒಂದು ಕ್ರೂರ ಅಪರಾಧವೂ ಹೌದು ಎಂದಿದೆ.
ಪೊಲೀಸ್‌ ಠಾಣೆಗಳಲ್ಲಿ ಲಂಚಾವತಾರ,ಬೆಂಗಳೂರು ಪೊಲೀಸ್‌ ಠಾಣೆಗಳಲ್ಲಿ ಸಂತ್ರಸ್ತರಿಗೆ ಲಂಚಕ್ಕಾಗಿ ಕಿರುಕುಳ;‌ ಎಸಿಪಿ ಸೇರಿ ಹಲವರು ಅರೆಸ್ಟ್‌, ಜಾಮೀನು ಕೊಡಲ್ಲ ಎಂದ ಲೋಕಾ ಕೋರ್ಟ್‌ - bengaluru police receive  bribes from victims lokayukta court cases shed light on the issue - vijaykarnataka