Loading the player...


INFO:
Footpath Parking: ಮೊದಲ ಬಾರಿಗೆ ಅಥವಾ ಎರಡನೇ ಬಾರಿಗೆ ಫುಟ್‌ಪಾತ್‌ ಮೇಲೆ ವಾಹನ ನಿಲ್ಲಿಸಿದರೆ ಪೊಲೀಸರು ಐಪಿಸಿ ಸೆಕ್ಷನ್‌ 283ರ ಅಡಿ ಪ್ರಕರಣ ದಾಖಲಿಸಿ ವಾಹನ ಜಪ್ತಿ ಮಾಡುತ್ತಿದ್ದಾರೆ. ಬಳಿಕ ವಾಹನ ಸವಾರರು ನ್ಯಾಯಾಲಯಕ್ಕೆ ಹಾಜರಾಗಿ 200 ರೂ. ದಂಡ ಪಾವತಿಸಿ ವಾಹನ ಬಿಡಿಸಿಕೊಂಡು ಬರುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಯ ತಪ್ಪು 3ನೇ ಬಾರಿಗೆ ಮರು ಕಳಿಸಿದರೆ ಅಂತಹ ಸವಾರರಿಂದ ಪೊಲೀಸರು ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 107ರ ಅಡಿ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಿದ್ದಾರೆ.
Parking,Footpath Parking: ಫುಟ್‌ಪಾತ್‌ನಲ್ಲಿ ವಾಹನ ಪಾರ್ಕಿಂಗ್‌ ಮಾಡಿದ್ರೆ ಜೈಲು ಶಿಕ್ಷೆ! ಪೊಲೀಸರ ಎಚ್ಚರಿಕೆ - bengaluru police strict action against footpath parking and may impose jail term - vijaykarnataka