Loading the player...


INFO:
ಬೆಂಗಳೂರಲ್ಲಿ ಅಬ್ಬರಿಸಿದ ಮಳೆಗೆ ವಾಹನ ಸವಾರರು ಹೈರಾಣಾಗಿದ್ದಾರೆ. ಅಷ್ಟೆ ಅಲ್ಲದೆ ಮೆಟ್ರೋ ಸಂಚಾರಕ್ಕೂ ಮಳೆ ಅಡ್ಡಿಯಾಗಿದೆ. ಮರದ ಕೊಂಬೆ ಮುರಿದು ಬಿದ್ದು ಎಂಜಿ ರಸ್ತೆಯ ಮೆಟ್ರೋ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಬೆಂಗಳೂರಲ್ಲಿ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೆಟ್ರೋ ಹಳಿ ಮೇಲೆ ಮುರಿದು ಬಿದ್ದ ಮರ,Bengaluru Rains: ಅಬ್ಬರಿಸಿದ ಮಳೆಗೆ ಸವಾರರು ಹೈರಾಣ: ಮೆಟ್ರೋ ರೈಲು ಸಂಚಾರವೂ ಕೆಲಹೊತ್ತು ಸ್ಥಗಿತ - bengaluru rains riders panic due to torrential rain metro train traffic also stopped for some time - vijaykarnataka