Loading the player...


INFO:
ಬೆಂಗಳೂರು ವ್ಯಾಪ್ತಿಯಲ್ಲಿ ಇನ್ನು ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಜಾರಿಯಾಗಲಿದ್ದು, ರಾಷ್ಟ್ರಪತಿ ಅಂಕಿತವೊಂದೇ ಬಾಕಿ ಉಳಿದಿದೆ. ಈ ನಿಯಮಗಳನ್ನು ಸಾರ್ವಜನಿಕರು ಬಿಬಿಎಂಪಿ 2020 ರ ನಿಯಮಗಳನ್ನು ಉಲ್ಲಂಘಿಸಿದಷ್ಟು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆರು ತಿಂಗಳವರೆಗೆ ಜೈಲು, 2 ಲಕ್ಷ ದಂಡ ಪಾವತಿ ಮಾಡಬೇಕಾಗುತ್ತದೆ. ಹಾಗಿದ್ರೆ ಯಾವೆಲ್ಲಾ ತಪ್ಪಿಗೆ ಏನೆಲ್ಲಾ ನಿಯಮಗಳು ಇವೆ, ಇಲ್ಲಿದೆ ಮಾಹಿತಿ
ಕಸ ಎಲ್ಲೆಂದರಲ್ಲಿ ಎಸೆದ್ರೆ ಹೊಸ ಫೈನ್,ಬೆಂಗಳೂರು ನಿವಾಸಿಗಳೇ ಎಚ್ಚರ! ಗ್ರೇಟರ್‌ ಬೆಂಗಳೂರು ನಿಯಮ ಮೀರಿದ್ರೆ ಭಾರೀ ದಂಡ, ಜೈಲುಪಾಲು: ಕಸ, ಪಾರ್ಕಿಂಗ್‌ ಬಗ್ಗೆ ನಿಯಮ ಏನಿದೆ? - bengaluru residents beware violation of greater bengaluru rules leads to heavy penalty what are the rules regarding garbage and parking - vijaykarnataka