Loading the player...


INFO:
ಸಿಲ್ಕ್‌ಬೋರ್ಡ್‌ನಲ್ಲಿ ಟ್ರಾಫಿಕ್‌ ಸಮಸ್ಯೆ ಒಂದೆಡೆಯಾದರೆ, ಮತ್ತೊಂದು ಕಡೆ ಮಳೆ ಬಂದರೆ ಜಲಾವೃತಗೊಳ್ಳುವ ಸಮಸ್ಯೆಯಿಂದ ವಾಹನ ಸವಾರರು ಮಳೆಗಾಲ ಪೂರ್ತಿ ಸಂಕಷ್ಟದಲ್ಲಿ ಪ್ರಯಾಣ ಮಾಡುವಂತಾಗಿದೆ. ಜಾಹೀರಾತಿನಲ್ಲಿ ಕಾಣುವ ಬ್ರ್ಯಾಂಡ್‌ ಬೆಂಗಳೂರಿನಷ್ಟು ಚಂದವಾಗಿ ಬೆಂಗಳೂರು ಇಲ್ಲ. ಅಲ್ಲಲ್ಲಿ ರಸ್ತೆ ಗುಂಡಿ, ಮೂವತ್ತು ನಿಮಿಷದ ಮಳೆಗೂ ಜಲಾವೃತಗೊಳ್ಳುವ ರಸ್ತೆಗಳು, ಟ್ರಾಫಿಕ್‌ ಸಮಸ್ಯೆ ಜನರನ್ನು ದೈಹಿಕ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದೆ. ಬೇರೆಯವರನ್ನು ದೂರುವುದು ಬಿಟ್ಟು, ನಿಮ್ಮ ಅಧಿಕಾರಿಗಳಿಗೆ ಕೆಲಸ ಮಾಡಲು ಹೇಳಿ ಎಂದು ಪೋರ್ಟ್‌ಫೋಲಿಯೋ ಎಂಬ ಎಕ್ಸ್‌ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಳೆ ರಸ್ತೆ ಜಲಾವೃತ,ಸಿಲ್ಕ್‌ಬೋರ್ಡ್‌ನಲ್ಲಿ 30 ನಿಮಿಷ ಸುರಿದ ಮಳೆಗೆ ರಸ್ತೆ ಜಲಾವೃತ: ʻಬ್ರ್ಯಾಂಡ್‌ ಬೆಂಗಳೂರು ಜಾಹೀರಾತಿನಲ್ಲಿ ಕಾಣುವಷ್ಟು ಚಂದಿಲ್ಲ ಏಕೆʼ ಎಂದ ನೆಟ್ಟಿಗರು! - bengaluru silkboard road flooded after 30 minutes of rain netizens slams on dk shivakumar - vijaykarnataka