Loading the player...


INFO:
ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಬಿಬಿಎಂಪಿ 73,600 ಕೋಟಿ ರೂ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸಿದೆ. ಎಲ್ಲಾ ಮೆಗಾ ಯೋಜನೆಗಳ ಜಾರಿಗೆ ಐದು ವರ್ಷಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಹೆಬ್ಬಾಳದಿಂದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್‌ವರೆಗೆ, ಕೆ.ಆರ್‌.ಪುರದಿಂದ ಮೈಸೂರು ರಸ್ತೆವರೆಗೆ ಸುರಂಗ ಮಾರ್ಗ ಸೇರಿದಂತೆ ಹಲವು ಪ್ರಮುಖ ಘೋಷಣೆಗಳು ಇವೆ.
ಬೆಂಗಳೂರು ನಾಲ್ಕು ದಿಕ್ಕಿಗೆ ಸುರಂಗ ಮಾರ್ಗ,Bengaluru Traffic: ಬಿಬಿಎಂಪಿ  ರಸ್ತೆಗಳ ನಿರ್ಮಾಣಕ್ಕೆ  ಬರೋಬ್ಬರಿ 73,600 ಕೋಟಿ ರೂ ಖರ್ಚು! - bengaluru traffic bbmp has allocated rs 73600 crore for roads mega relief for traffic jams - vijaykarnataka