Loading the player...


INFO:
ಶಿವಾಜಿನಗರ ಶಾಪಿಂಗ್, ಬಸ್‌ಸ್ಟ್ಯಾಂಡ್, ಆಸ್ಪತ್ರೆ ಸೇರಿದಂತೆ ಮಾರುಕಟ್ಟೆಗೆ ಪ್ರತಿನಿತ್ಯ ಸಾವಿರಾರು ಜನ ಓಡಾಡುತ್ತಿದ್ದಾರೆ. ಮೆಟ್ರೋ ಕಾಮಗಾರಿಯೂ ನಡೆಯುತ್ತಿದೆ. ಈ ಕೆಲಸಗಳಿಗಾಗಿ ಓಡಾಡುವ ಜನರಿಗೆ ಮುಖ್ಯ ನೊಟೀಸ್ ಒಂದು ಇಲ್ಲಿದೆ. ಆಗಸ್ಟ್ 29 ರಂದು ಸಂಚಾರದಲ್ಲಿ ವ್ಯತ್ಯಾಸ ಆಗಲಿದೆ. ಹೌದು ಯಾವೆಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ, ಯಾವೆಲ್ಲ ಪರ್ಯಾಯ ಮಾರ್ಗಗಳು, ಹಾಗೆಯೇ ಎಲ್ಲೆಲ್ಲಿ ಪಾರ್ಕಿಂಗ್ ಸೌಲಭ್ಯವಿದೆ ಈ ಎಲ್ಲಾ ಮಾಹಿತಿಯ ವಿವರ ಇಲ್ಲಿದೆ.
Traffic Control In Shivajinagar,Bengaluru Traffic: ಪ್ರಯಾಣಿಕರೇ ಗಮನಿಸಿ ಶಿವಾಜಿನಗರ ಸುತ್ತಮುತ್ತ ಸಂಚಾರ ನಿರ್ಬಂಧ - bengaluru traffic passengers note traffic restrictions around shivajinagar - vijaykarnataka