Loading the player...


INFO:
Bike Wheeling Stunts On Bengaluru Roads: ಬೆಂಗಳೂರಿನ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರ ಹಾವಳಿ ವಿಪರೀತವಾಗಿದೆ. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು, ಸಾಮಾಜಿಕ ಜಾಲತಾಣಗಳ ಮೇಲೂ ನಿರಂತರ ನಿಗಾ ವಹಿಸುತ್ತಿದ್ಧಾರೆ. ವ್ಹೀಲಿಂಗ್ ಫೋಟೋ, ವಿಡಿಯೋ ಹಾಕುವ ಯುವಕರನ್ನು ಗುರ್ತಿಸಿ ಅವರ ವಾಹನಗಳ ನೋಂದಣಿ ಸಂಖ್ಯೆ ಹಾಗೂ ಮುಖ ಚಹರೆಯ ಆಧಾರದ ಮೇಲೆ ಹುಡುಕಾಟ ನಡೆಸಿ ಬಂಧಿಸುತ್ತಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಯುವಕರನ್ನು ಬೆಂಗಳೂರು ನಗರ ಸಂಚಾರ ಪೊಲೀಸರು ಬಂಧನ ಮಾಡಿದ್ದಾರೆ.
ಬೈಕ್ ವ್ಹೀಲಿಂಗ್‌ಗೆ ಕಡಿವಾಣ ಹಾಕಲು ಪೊಲೀಸರ ಪ್ಲಾನ್! ಸೋಷಿಯಲ್ ಮೀಡಿಯಾ ಮೇಲೂ ನಿಗಾ! - bengaluru traffic police scanning social media to prevent bike wheeling stunts on roads - vijaykarnataka