Loading the player...


INFO:
Bengaluru Traffic: ಬೆಂಗಳೂರಿನ ಟ್ರಾಫಿಕ್ ವಿಶ್ವ ಮಟ್ಟದಲ್ಲಿ ಕುಖ್ಯಾತಿ ಗಳಿಸಿದೆ. ಇತ್ತೀಚೆಗೆ ಲಾಂಗ್ ವೀಕೆಂಡ್ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ಸಂಚಾರ ದಟ್ಟಣೆಯ ಫೋಟೋ ವಿಡಿಯೋಗಳು ಸಾಕಷ್ಟು ಸದ್ದು ಮಾಡಿದ್ದವು. ಇದೀಗ ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ಪೊಲೀಸರು ರಾಜಧಾನಿಯ ಸಂಚಾರ ದಟ್ಟಣೆ ನಿವಾರಣೆಗೆ ತಂತ್ರಜ್ಞಾನದ ನೆರವು ಪಡೆಯಲು ಮುಂದಾಗಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗೆ ಜಪಾನ್ ತಂತ್ರಜ್ಞಾನ ಬರಲಿದೆ. ಜೊತೆಯಲ್ಲೇ, ಬೆಂಗಳೂರಿನಲ್ಲಿ 190 ಕಿ. ಮೀ. ಟನಲ್ ರೋಡ್ ನಿರ್ಮಾಣ ಮಾಡುವ ಪ್ರಸ್ತಾಪವೂ ಇದೆ.
Explainer: ಟ್ರಾಫಿಕ್ ಸಿಗ್ನಲ್‌ಗೆ GPS: ಬೆಂಗಳೂರಲ್ಲಿ ಸುರಂಗ ರಸ್ತೆ! ಸಂಚಾರ ದಟ್ಟಣೆಗೆ ಸಿಗುತ್ತಾ ಪರಿಹಾರ? - bengaluru traffic signals gps system karnataka govt tunnel roads plan explained - vijaykarnataka