Loading the player...


INFO:
4 ದಿನ ಪರ್ಯಾಯ ರಸ್ತೆ ಬಳಕೆಗೆ ಸೂಚನೆ: ಬೆಂಗಳೂರು ನಗರಕ್ಕೆ ಏರ್ಪೋರ್ಟ್ ಹಾಗೂ ಯಲಹಂಕದಿಂದ ಬರುವವರಿಗೆ ರಾತ್ರಿ ವೇಳೆ ಫ್ಲೈಓವರ್ ಬಂದ್ ಇರಲಿದ್ದು, ಸರ್ವಿಸ್ ರಸ್ತೆ ಬಳಕೆಗೆ ಅವಕಾಶ ಮಾಡಲಾಗಿದೆ. ಬಿಬಿಎಂಪಿ ಕಾಮಗಾರಿ ಹಿನ್ನೆಲೆ ಈ ಬದಲಾವಣೆ ಮಾಡಲಾಗಿದೆ , ಹೆಚ್ಚಿನ ವಿವರ ಇಲ್ಲಿದೆ ನೋಡಿ
ಯಲಹಂಕ- ಏರ್ಪೋರ್ಟ್‌ನಿಂದ ಬೆಂಗಳೂರು ನಗರಕ್ಕೆ ಎಂಟ್ರಿ,ಬೆಂಗಳೂರಿಗರೇ ಗಮನಿಸಿ: ಹೆಬ್ಬಾಳ ಮೇಲ್ಸೇತುವೆ ರಾತ್ರಿ ಸಂಚಾರ ಶನಿವಾರದವರೆಗೂ ಬಂದ್: ಪರ್ಯಾಯ ಮಾರ್ಗ ಇಲ್ಲಿದೆ - bengaluruans take note hebbal flyover closed for night traffic till saturday here is an alternative route - vijaykarnataka