Loading the player...


INFO:
Drunk driving accident in Bangalore: ಪ್ರತೀ ಅಪಘಾತ ಪ್ರಕರಣಗಳಲ್ಲಿ ಅಪಘಾತ ಎಸಗಿದವರು ಹಾಗೂ ಗಾಯಾಳುಗಳ ಮದ್ಯ ಸೇವನೆ ತಪಾಸಣೆಯನ್ನು ಬೆಂಗಳೂರಲ್ಲಿ ಕಡ್ಡಾಯಗೊಳಿಸಲಾಗಿದೆ. ಎರಡುವರೇ ತಿಂಗಳಲ್ಲೇ ಅಪಘಾತದ 22 ಪ್ರಕರಣಗಳಲ್ಲಿ ಡ್ರಂಕ್ ಆಂಡ್ ಡ್ರೈವ್ ಕೇಸ್ ಪತ್ತೆಯಾಗಿದೆ. ಅಚ್ಚರಿಯಂದ್ರೆ ಅಪಘಾತದ ಸಂತ್ರಸ್ತರಲ್ಲೂ ನಾಲ್ವರು ಮದ್ಯ ಸೇವಿಸಿರುವುದು ಕಂಡುಬಂದಿದೆ.
ಕುಡಿದು ವಾಹನ ಚಲಾಯಿಸಿದ್ರೆ ಹುಷಾರ್: ಅಪಘಾತವಾದ್ರೆ ಮದ್ಯಸೇವನೆ ತಪಾಸಣೆ ಕಡ್ಡಾಯಗೊಳಿಸಿದ ಪೊಲೀಸ್ ಇಲಾಖೆ - beware of drunk driving police department has made it mandatory to check for alcohol consumption in case of an accident - vijaykarnataka