Loading the player...


INFO:
Namma Metro Work Progress in Bengaluru: ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ಆರಂಭವಾಗಿ ದಶಕವೇ ಕಳೆದಿದೆ. ಆದರೆ ಈವರೆಗೂ ನಮ್ಮ ಮೆಟ್ರೋ ಸಂಚಾರ ಸಾಧ್ಯವಾಗಿರುವುದು 74 ಕಿಮೀ ಮಾತ್ರ. ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನ ಮೆಟ್ರೋ ಕಾಮಗಾರಿ ಬಹಳ ನಿಧಾನಗತಿಯಲ್ಲಿದೆ. ಆದರೆ ವೆಚ್ಚ ಮಾತ್ರ ಹೆಚ್ಚುತ್ತಲೇ ಇದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ,'ನಮ್ಮ ಮೆಟ್ರೋ'ಗೆ ಅನುದಾನದ ಹೊಳೆ: ಆಮೆಗತಿಯ ಕಾಮಗಾರಿ, ಮುಗಿಯುತ್ತಿಲ್ಲ ರಗಳೆ! - bmrcl has received over rs 50 crores for namma metro projects may cross rs 1 lakh crore in next 5 years - vijaykarnataka