Loading the player...


INFO:
ಈ ತಿಂಗಳಾಂತ್ಯಕ್ಕೆ ಸಂಫೂರ್ಣ ಸಂಚಾರ ಆರಂಭಿಸಿದ ಬೆಂಗಳೂರಿನ ಮೊದಲ ಮೆಟ್ರೋ ಮಾರ್ಗ ಎನ್ನುವ ಹೆಗ್ಗಳಿಕೆಗೆ ಮೆಟ್ರೋ ನೇರಳೆ ಮಾರ್ಗ ಪಾತ್ರವಾಗಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವ ರೆಗೆ ಕೇವಲ 1 ಗಂಟೆಯಲ್ಲಿ ಸಂಚರಿಸಬಹುದಾಗಿದೆ. ಆಗಷ್ಟ್ ಅಂತ್ಯಕ್ಕೆ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.
ತಿಂಗಳಾಂತ್ಯಕ್ಕೆ ಮೆಟ್ರೋ ನೇರಳೆ ಮಾರ್ಗ ಸಂಪೂರ್ಣ ಸಂಚಾರ, ಒಂದು ತಾಸಲ್ಲಿ ಚಲ್ಲಘಟ್ಟದಿಂದ- ವೈಟ್‌ಫೀಲ್ಡ್‌! - by the end of the month the metro purple line will be fully operational from challaghat to whitefield in one hour - vijaykarnataka