Loading the player...


INFO:
ಸಿಗರೇಟು ಮತ್ತು ಬೀಡಿ ತುಂಡುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಎನ್‌ಜಿಟಿ ಆದೇಶವನ್ನು ಪಾಲಿಸದ ಐಟಿಸಿ ಕಂಪನಿ ವಿರುದ್ಧ ಕೆಎಸ್‌ಪಿಸಿಬಿ ಎನ್‌ಜಿಟಿಗೆ ಮೊರೆ ಹೋಗುವುದಾಗಿ ಎಚ್ಚರಿಸಿದೆ. ಕಂಪನಿಯ ಹಿರಿಯ ಅಧಿಕಾರಿಗಳು ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಅಂತಿಮ ಅವಕಾಶ ನೀಡಲಾಗಿದ್ದು, ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ. ಅಲ್ಲದೆ, ನಗರದ ಕೆಲವು ಪ್ರದೇಶಗಳಲ್ಲಿ ಕಸದ ಡಬ್ಬಿಗಳನ್ನು ಇಡಲು ಸೂಚಿಸಲಾಗಿದೆ.
ಸಿಗರೇಟ್ ಕಸ ವಿಲೇವಾರಿ ಹೇಗೆ,ಸಿಗರೇಟ್‌ ತಯಾರಕ ಕಂಪನಿಗೆ 'ತುಂಡು' ಸಂಕಷ್ಟ: ಎನ್‌ಜಿಟಿಗೆ ಮೊರೆ ಹೋಗುವುದಾಗಿ ಎಚ್ಚರಿಸಿದ ಕೆಎಸ್‌ಪಿಸಿಬಿ - cigarette manufacturing company in trouble kspcb warns of approaching ngt - vijaykarnataka