Loading the player...


INFO:
ಲೋಕಸಭಾ ಚುನಾವಣೆ ವೇಳೆ ಮಹದೇವಪುರ ಕ್ಷೇತ್ರದಲ್ಲಿ ಐದು ರೀತಿ ಮತಕಳ್ಳತನ ನಡೆದಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಗೂ ಮುನ್ನ ಬಿಜೆಪಿಯು ರಾಹುಲ್ ಗಾಂಧಿಗೆ 13 ಪ್ರಶ್ನೆಗಳನ್ನು ಕೇಳಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಬಿಜೆಪಿ ಟೀಕಿಸಿದೆ. ಪರಿಶಿಷ್ಟರ ಅನುದಾನವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆದ ಹಲವು ಹಗರಣಗಳ ಬಗ್ಗೆಯೂ ಬಿಜೆಪಿ ಪ್ರಶ್ನೆಗಳನ್ನು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿ, ರಾಹುಲ್‌ ಗಾಂಧಿಯವರನ್ನು ಟ್ಯಾಗ್‌ ಮಾಡಿದೆ.
13 ಪ್ರಶ್ನೆಗೆ ಉತ್ತರಿಸುವಂತೆ ಟ್ವೀಟ್‌,ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: 13 ಪ್ರಶ್ನೆಗೆ ಉತ್ತರಿಸುವಂತೆ  ರಾಹುಲ್‌ ಗಾಂಧಿಗೆ ಬಿಜೆಪಿಯಿಂದ ಸವಾಲ್! - congress protests against vote rigging  bjp challenges rahul gandhi to answer 13 questions - vijaykarnataka