Loading the player...


INFO:
ಬೆಂಗಳೂರಿನ ಥಣಿಸಂದ್ರದಲ್ಲಿ 270 ಕೋಟಿ ರೂಪಾಯಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ಕೋಚ್ ಡಿಪೋ ನಿರ್ಮಾಣವಾಗಲಿದೆ. 2026ರ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ರಾಜ್ಯದ ವಂದೇ ಭಾರತ್ ರೈಲು ಯೋಜನೆಗೆ ಬಲ ನೀಡಲಿದೆ. ದೇವನಹಳ್ಳಿಯಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದೆ. ನೆಲಮಂಗಲದಲ್ಲಿ ಮತ್ತೊಂದು ರೈಲ್ವೆ ಟರ್ಮಿನಲ್ ನಿರ್ಮಾಣದ ಸಾಧ್ಯತೆಯಿದೆ. ಥಣಿಸಂದ್ರ ರೈಲ್ವೆ ನಿಲ್ದಾಣ ಪುನರಾರಂಭವಾಗುವ ಸಾಧ್ಯತೆಯಿದೆ.
ಕರ್ನಾಟಕಕ್ಕೆ ವಂದೇ ಭಾರತ್ ಪ್ರಾಜೆಕ್ಟ್ ಸಿಹಿಸುದ್ದಿ,ಥಣಿಸಂದ್ರದಲ್ಲಿ ವಂದೇ ಭಾರತ್‌ ಸ್ಲೀಪರ್‌ ಕೋಚ್‌ ಡಿಪೋ ನಿರ್ಮಾಣ:  270 ಕೋಟಿ ರೂ. ವೆಚ್ಚದ ಯೋಜನೆಗೆ ರೈಲ್ವೆ ಮಂಡಳಿ ಅನುಮತಿ - construction of vande bharat sleeper coach depot in thanisandra railway board approves rs 270 crore project - vijaykarnataka