Loading the player...


INFO:
ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ವಿಸ್ತರಣೆ ಕಾಮಗಾರಿ ಮುಕ್ತಾಯವಾಗಿದೆ. ಕೆ.ಆರ್.ಪುರ ರಸ್ತೆ ಮಾರ್ಗದಿಂದ ಮೇಖ್ರಿ ವೃತ್ತದ ಕಡೆಗೆ ಈ ವಿಸ್ತರಣೆ ಮಾಡಲಾಗಿದೆ. ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ 700 ಮೀಟರ್ ಉದ್ದದ ರಸ್ತೆಯನ್ನು ಬಿಡಿಎ ನಿರ್ಮಾಣವಾಗಿದೆ. ಅಧಿವೇಶನದ ಹಿನನ್ಎಲೆ ಉದ್ಘಾಟನೆ ಮುಮದೂಡಿಕೆಯಾಗಿದ್ದು, ಶೀಘ್ರ ಉದ್ಘಾಟನೆ ಆಗುವ ಬಗ್ಗೆ ಅಧಿಕಾರಿಗಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ
Bengaluru Bellari Road Traffic,ಹೆಬ್ಬಾಳ ಫ್ಲೈ ಓವರ್‌ ಉದ್ಘಾಟನೆಗೆ ದಿನಗಣನೆ: ಟ್ರಾಫಿಕ್ ಜಾಂಗೆ ಶೀಘ್ರ ಮುಕ್ತಿ, ಏರ್ಪೋರ್ಟ್ ಪ್ರಯಾಣಿಕರು ಸೇರಿ ಯಾರಿಗೆಲ್ಲಾ ಅನುಕೂಲ? - countdown to the inauguration of the hebbal flyover will traffic jams be relieved soon who will benefit including airport passengers - vijaykarnataka