Loading the player...


INFO:
Festival Traffic In Bengaluru: ಬೆಂಗಳೂರು ಅನ್ನೋದು ದುಡಿಯುವ ಊರು. ಕೆಲಸ, ಕಾರ್ಯಗಳ ನಿಮಿತ್ತ ಬೆಂಗಳೂರಿನಲ್ಲಿ ಇರುವ ಬಹುತೇಕರು ರಜೆ ಸಿಕ್ಕ ಕೂಡಲೇ ತಮ್ಮ ಸ್ವಂತ ಊರುಗಳತ್ತ ಓಡುತ್ತಾರೆ. ಅದರಲ್ಲೂ ದೀಪಾವಳಿಯಂಥಾ ಸಾಲು ಸಾಲು ಹಬ್ಬಗಳು ಜೊತೆಗೆ ವೀಕೆಂಡ್ ರಜೆಯೂ ಒಟ್ಟಿಗೇ ಬಂದರೆ ಜನ ಸುಮ್ಮನಿರ್ತಾರಾ? ಶುಕ್ರವಾರ ರಾತ್ರಿ ಬೆಂಗಳೂರಿನ ರಸ್ತೆಗಳು ನಡು ರಾತ್ರಿ ಕಳೆದರೂ ವಾಹನಗಳಿಂದ ತುಂಬಿದ್ದವು! ಇದೇ ಕಥೆ ಮುಂದಿನ ಮಂಗಳವಾರ ರಾತ್ರಿಯೂ ಎದುರಾಗಬಹುದು! ಪೊಲೀಸರ ಬಳಿ ಇರುವ ಅಂಕಿ ಅಂಶಗಳು ಶಾಕಿಂಗ್ ಎನ್ನಿಸುವಂತಿವೆ!
1 ಸಾವಿರ ಬಸ್, 50 ಸಾವಿರ ಕಾರ್‌! ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಟ್ರಾಫಿಕ್ ಹಾರ್ಟ್‌ ಅಟ್ಯಾಕ್! - deepavali festival traffic in bengaluru 1 thousand bus and 50 thousand cars hits bengaluru road on friday night - vijaykarnataka